ಹಂತ 3:- ನಿಮ್ಮ ಅರ್ಜಿಯ ಯಾವುದೇ ವಿವರಗಳ ಬದಲಾವಣೆ ಅಗತ್ಯವಿದ್ದರೆ ಪೂರ್ವ ದರ್ಶನದ ಪುಟದಲ್ಲಿ
Edit
Button ಅನ್ನು ಒತ್ತಿ. ನಿಮ್ಮ
ಅರ್ಜಿಯಲ್ಲಿನ ವಿವರಗಳು ಸರಿ ಇರುವುದನ್ನು ಖಚಿತಪಡಿಸಿಕೊಂಡು, ನೀವು ಸ್ಕ್ಯಾನ್
ಮಾಡಿಟ್ಟುಕೊಂಡಿರುವ ಭಾವಚಿತ್ರ(photo) ಹಾಗೂ ಸಹಿಯನ್ನು upload ಮಾಡಲು
Next
Button ಅನ್ನು ಒತ್ತಿ.
Note :-
ಈ ಹಂತದಲ್ಲಿ ಪರದೆಯ ಮೇಲೆ ಮೂಡಲಾದ ಅಭ್ಯರ್ಥಿಯ
Application Id ಮತ್ತು Password ಅನ್ನು ತಪ್ಪದೇ ಬರೆದಿಟ್ಟುಕೊಳ್ಳತಕ್ಕದ್ದು ಹಾಗೂ ಈ
ಪ್ರತಿಯನ್ನು ಅಭ್ಯರ್ಥಿಯು ನೋಂದಾಯಿಸಿದ ಇಮೇಲ್ ವಿಳಾಸಕ್ಕೆ ಒಂದು ಸ್ವಯಂಚಾಲಿತ ಇಮೇಲ್
ಮೂಲಕ ಕಳುಹಿಸಲಾಗುವುದು. ಅಭ್ಯರ್ಥಿಯು
Edit Application
Button ಅನ್ನು ಒತ್ತಿ, ಅವರ
Application Id ಮತ್ತು Password ಅನ್ನು ಬಳಸಿ ತಮ್ಮ ವಿವರಗಳನ್ನು ಅಪ್ ಲೋಡ್
ಮಾಡಬಹುದು ಅಥವಾ ಅಪ್ ಲೋಡ್ ಮಾಡಿದ ಮಾಹಿತಿಯನ್ನು ಬದಲಾಯಿಸಬಹುದು. |
No comments:
Post a Comment